ಇದು ಪುಸ್ತಕ ಪ್ರೇಮಿಗಳ ಜಗತ್ತು
ಇದು ಪುಸ್ತಕ ಪ್ರೇಮಿಗಳ ಜಗತ್ತು
ರವಿ ಕಾಣದ್ದನ್ನು ಕವಿ ಕಂಡ ಎಂಬ ನುಡಿಯಂತೆ, ಬರಹಗಾರನ ಕಲ್ಪನೆಯ ಕವಲುಗಳು ಅಗಣಿತ. ಈ ಕಲ್ಪನೆಯ ಕಥೆಗಳೂ ಮತ್ತು ಕವನಗಳ ಜೊತೆ ಸಾಗುವ ಈ ಪಯಣವೇ ಕಲ್ಪನಾ ಲೋಕವಿಹಾರಿ...
ಜಡವಾದ ಬದುಕಿನಲಿ ಬಳಲಿದ ಮನಸು, ಪ್ರಕೃತಿಯ ಮಡಿಲನು ಸೇರಲು ಬಯಸಿದ ಅನುಭವಗಳ ವಿನಿಮಯ ಮಾಡುವ ವೇದಿಕೆಯೇ ಪರಿಸರದ ಪಯಣಗಳು...
ತಾನು ಬಯಸದೆ ತೆರೆದ ಬದುಕಿನ ಪುಟಗಳಲಿ
ನೋವಾಗಿ ನಲಿವಾಗಿ ನೆನಪಾಗಿ ಕನಸಾಗಿ
ಉಳಿದ ಭಾವಾಂತರಂಗಗಳನು ಅನಾವರಣಗೊಳಿಸುವ ವೇದಿಕೆಯೇ ಇದು ಹೃದಯಗಳ ವಿಷಯ...
ProDeep's World ನಲ್ಲಿ ನಿಮ್ಮ ಕಥೆಗಳನ್ನು, ಪ್ರವಾಸದ ಅನುಭವಗಳನ್ನು ಹಾಗು ಇನ್ನಿತರ ಲೇಖನಗಳನ್ನು ಹಂಚಿಕೊಳ್ಳಲು ಸಂಪರ್ಕಿಸಿ...
ವಿಷೇಶ ಸೂಚನೆ: ನಮ್ಮ ಬ್ಲಾಗ್ ನ ವಿಭಾಗಕ್ಕೆ ಹೊಂದುವ ಬರಹಗಳನ್ನು ಮಾತ್ರ ಪ್ರಕಟಿಸಲಾಗುವುದು
ProDeep's World
Copyright © 2024 ProDeep's World - All Rights Reserved.
Powered by GoDaddy
We use cookies to analyze website traffic and optimize your website experience. By accepting our use of cookies, your data will be aggregated with all other user data.